20ರ ನಿವೇದನೆ!
- NC

- Mar 10, 2020
- 1 min read

ನನ್ನ ಹೃದಯದಲ್ಲಿ ನೀನು ಇರುವವರೆಗೆ,
ಇದು ನಿಜವಾಗಿಯೂ ಅಗತ್ಯವಿದೆಯೇ!?
ವರ್ಷಗಳ ದೀರ್ಘ ಸಾಲುಗಳು,
ಆನಂದಿಸುವ ಲಕ್ಷಣಗಳು, ಕಿರುನಗೆ,
ಚೇಷ್ಟೆ, ಸೌಂದರ್ಯ, ಕಾಳಜಿಯಿಲ್ಲದ ವಿಧಾನ,
ಮತ್ತು ಪ್ರತಿ ಕ್ಷಣ ಬದುಕಲು ತೀವ್ರ ಬಯಕೆ, ದಿನದಿಂದ ದಿನಕ್ಕೆಪ್ರಚೋದಿಸಿ,
ನನ್ನ ಸ್ವಭಾವವನ್ನು ಮರೆಯಾಗಿಸುತ್ತಿದೆ.
ನಿನ್ನನು ನೋಡಲು ತಿರುಗುತ್ತೇನೆ,
ಆದರೆ ನೀನು ಕಾಣುವುಧು
ನನ್ನೊಳಗೆ ಮಾತ್ರ!
ನನ್ನ ಅದೃಷ್ಟದ ಕಡೆಗೆ ಮಾರ್ಗದರ್ಶನಧೋಂಧಿಗೆ.
ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!!




Comments